Guest Lecture

ಅತಿಥಿ ಉಪನ್ಯಾಸ - ಕನ್ನಡ ಸಾಹಿತ್ಯ ಮತ್ತು ಸಿನಿಮಾ | Guest Lecture on Literature and cinema
Date: 31/01/2024

ಸಾಹಿತ್ಯ ಮತ್ತು ಸಿನಿಮಾ ಕುರಿತು ಮೌಂಟ್ ಕಾರ್ಮೆಲ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರವೀಶ್ ಹೆಚ್.ವಿ ಅವರು ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಸಿನಿಮಾ ಕ್ಷೇತ್ರವನ್ನು ಸೃಷ್ಟಿಮಾಡಿದ ಬಗೆಗಳನ್ನು ಅದರ ಪ್ರವೇಶಿಕೆಯನ್ನು ತಿಳಿಸಿದರು. ಕನ್ನಡ ಸಿನಿಮಾ ಜಗತ್ತು ಪ್ರಾರಂಭಗೊಂಡ ಬಗೆ, ವಿಶ್ವ ರಂಗಭೂಮಿಯು ಪ್ರಭಾವಿಸಿದ ಚಿಂತನೆಗಳು, ಕನ್ನಡದ ಮೂಕಿ ಮತ್ತು ವಾಕ್ಚಿತ್ರಗಳ ಚಿಂತನೆಗಳನ್ನು ಚರ್ಚಿಸಿದರು. ಸಾಹಿತ್ಯವು ಸಿನಿಮಾ ಆಗಿ ರೂಪುಗೊಳ್ಳುವಾಗ ನಿರ್ದೇಶಕನ ಪಾತ್ರ ಹಾಗೂ ನಿರ್ಮಾಪಕರ ಆಶಯಗಳನ್ನು ವಿವರಿಸಿದರು.

On literature and cinema, the head of the Kannada department of Mount Carmel College Dr. Ravish HV gave a lecture. He told the students about the ways in which the field of Kannada literature and cinema was created and its introduction. He discussed how the world of Kannada cinema started, thoughts influenced by world theatre, thoughts on Kannada silent and talkies. He explained the role of the director and the wishes of the producer when the literature becomes a movie.


Guest Lecture 2020 [VIEW HERE]

Guest Lecture 2020 [VIEW HERE]

Guest Lecture 2020 2019 [VIEW HERE]

Guest Lecture 2020 2018 [VIEW HERE]

Guest Lecture 2020 2017 [VIEW HERE]

Circular for End Semester Supplementary Examination Fee [CLICK HERE FOR MORE DETAILS] |